ಮೋಡ ಬಿಸಿಲು TAGORE studio
Share:

Listens: 930

About

ಎಲ್ಲ ಬಾಷೆಗಳಲ್ಲು ಪೋಡ್ಕಾಸ್ಟ್ ಇದೆ,ಅದರೆ ಕನ್ನಡದಲ್ಲಿ ತೀರ ಕಡಿಮೆ. ಕನ್ನಡದ ಬಾಷೆಯಲ್ಲಿ ಪೊಡ್ಕಾಸ್ಟ್ , ಮಾಡಬೇಕೆಂಬುದು ನನ್ನ ಆಸೆ, ತನ್ಮೂಲಕ ಕನ್ನಡ ಸಾಹಿತ್ಯ ಈಗಿನ ಆಧುನಿಕ ಮಾಧ್ಯಮದ ಮೂಲಕ ಜನತೆಗೆ ತಲುಪಲಿ ದಯವಿಟ್ಟ ಎಲ್ಲರೂ ಆಶಿರ್ವದಿಸಿ. ಜೈ ಭುವನೇಶ್ವರಿ ದೇವಿ

4. ಮಿಲನ

ಸಮಾಜದಿಂದ , ಪ್ರೀತಿಯಿಂದ ದೂರಾದ ಶಶಿಭೂಷಣ ಒಬ್ಬಂಟಿಯಾಗಿ ಗೊತ್ತು ಗುರಿ ಇಲ್ಲದ ಕಡೆ , ಪ್ರಯಾಣ.

Show notes

3. ವಿಧಿಯ ಆಟ

ದೂರದ ಸಾಧನೆ ಮಾಡಲು ಹೋಗಿ, ಹತ್ತಿರದ ಪ್ರೀತಿಯನ್ನ ತಿಳಿಯದೇ ಹೋದ ಶಶಿಭೂಷಣ

Show notes

2. ವಿರಹ

ಸಾಮಾಜಿಕ ಕಟ್ಟುಪಾಡಿಗೆ ನಲುಗಿದ ಗಿರಿಬಾಲಳ ಮುಗ್ಧ ಪ್ರೀತಿ .

Show notes