Badukina Acchari, Vismaya Saahithyada kannalli
Share:

Listens: 83

About

ಭಾಷೆ, ಸಾಹಿತ್ಯ ಮತ್ತು ಬದುಕು ಇವು ಮೂರಕ್ಕು ಅದ್ಭುತ ಸಂಬಂಧವಿದೆ. ಒಂದರ ಕಣ್ಣಲ್ಲಿ ಮತ್ತೊಂದನ್ನು ನೋಡಿದಾಗ ಅಚ್ಚರಿಗಳ ಲೋಕವೇ ತೆರೆದುಕೊಳ್ಳುತ್ತದೆ. ನನ್ನ ಮೂವತ್ನಾಲ್ಕು ವರ್ಷಗಳ ಅಧ್ಯಾಪನ ವೃತ್ತಿಯಲ್ಲಿ ಇದನ್ನು ಆನಂದದಿಂದ ಅನುಭವಿಸಿದ್ದೇನೆ. ಬದುಕಿನ ನೋವು ನಲಿವುಗಳನ್ನು ಸಾಹಿತ್ಯ ತನ್ನದೇ ಆದ ರೀತಿಯಲ್ಲಿ ಪ್ರತಿಬಿಂಬಿಸುತ್ತದೆ.

ಈ ಎಲ್ಲಾ ಸ್ವಾರಸ್ಯಕರ ಸಂಗತಿಗಳನ್ನು ನನಗೆ ಇಷ್ಟವಾದ ಕತೆ, ಕವಿತೆ, ನಾಟಕಗಳ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ.