Aarohana
Share:

Listens: 17.87k

About

ಆರೋಹಣ - ಸ್ಪಷ್ಟ ಸೂಕ್ಷ್ಮ ಸುರೂಪ.., ಜೀವನದ ನಾಗಾಲೋಟದಲ್ಲಿ ಗಳಿಸಿದ ಹೆಸರು, ಯಶಸ್ಸು, ಸಾಧನೆ ಯಾವುದೋ ತಿರುವಲ್ಲಿ ನಮ್ಮನ್ನು ಒಂಟಿಯಾಗಿಸಿ ಬಿಡುತ್ತದೆ. ನಾವು ಮಾಡೋ ಪ್ರತಿ ವಿಷಯದಲ್ಲೂ ಹೇಳೋಕೆ ಆಗದ ನಿರಾಸಕ್ತಿ. ನಾವೇ ಮೆಚ್ಚಿದ ಜೀವನಾನೋ, ಸಂಗಾತಿಯೋ, ಕೆಲಸಾನೋ ಇವತ್ತು ಹೊರೆ ಅನ್ಸಿರುತ್ತೆ. ಬಿದ್ದು, ಎದ್ದೋ., ಸೋತು, ಗೆದ್ದೋ., ಜೀವನದ ಬಂಡಿ ಅದೇ ಉರಿಪಿನಲ್ಲಿ ಸಾಗಿಸ ಬೇಕು ನೋಡಿ, ಅದಕ್ಕೆ ನಿಮ್ಮ ಮನದಾಳದ ಆಡದ ಮಾತಿಗೆ, ಏರದ ಪದಗಳಿಗೆ, ಬರಹ ಹಾಗೂ ಸ್ವರದ ರೂಪ ನೀಡಿ., ಮಂದಗತಿಯ, ದಣಿದ ಜೀವನಕ್ಕೆ ಉತ್ಸಾಹ ತುಂಬಿ, ಒಂದ್ ಚಿಕ್ಕ ಶುರು ಕೊಡೋ, ಹಂಬಲದ ಉತ್ಸಾಹಿ ಯುವತಂಡ. ನಿಮ್ಮ ಭಾವದ ಸ್ವರ ನಾವು, ನಿಮ್ಮ ಕುಂಚದ ಬಣ್ಣ ನಾವು, ನೀವು ತೊರೆದ ಮನೆಯ ನೆನಪು ನಾವು, ನೀವು ಕಂಡ ಉಜ್ವಲ ನಾಳೆಯ ಹೊಳಪು ನಾವು.

ನನ್ನ ಜನ, ನನ್ನ ಸಮಾಜ | ನಾನು ಪ್ರತಿಬಿಂಬ, ನಾನು ಗತಿಬಿಂಬ | ? ಪುನೀತ್

ಒಳಿತು ಮಾಡಿದವಗೆ ಒಳಿತಾಗದಿರದು, ಸ್ವಾರ್ಥವಿಲ್ಲದ ಕೆಲಸಕ್ಕೆ ಜಗ ತಲೆ ಬಾಗದೆ ಇರದು",ಎಂಬ ಸಂದೇಶ ಇಟ್ಕೊಂಡು,ಸಾಧಕರ ಸ್ಮರಣೆಯಲ್ಲಿ, ನಮ್ಮಆರೋಹಣ ಟ್ರಸ್ಟ್ ನ ಮಹತ್ವಾಕಾಂಕ್ಷಿ ಯೋಜನೆಗಳ,...

Show notes

ಮೋಡ ಕವಿದ ವಾತಾವರಣ.. ಮುಗಿಲಿಗೋ? ಮನಸಿಗೋ?? | ಅರ್ಪಿತಾ ಹೆಗಡೆ | ಆರೋಹಣ ಪ್ರಸ್ತುತಿ

ಕವಿತೆ ಬರೆಯಲಿ ಹೇಗೆ ಕವಿತಿದೆ ಮನದ ಬಾನಂಗಳದಲಿ ಕಾರ್ಮೋಡಗಳು,ಇದ್ದವರ ಇಲ್ಲದಂತಾಗಿಸಿ, ಇರುವವರ ಇರಿದು ಇಡಿ ಇಡಿಯಾಗಿ ಹೊಸಕಿಯಿರಿಸಿದೆ..ಲಯದ ಬದುಕಿಗೆ ಭಯವ ಬೆರೆಸಿ,ನಮ್ಮವರ ಮನೆ ಮನದಿ...

Show notes

ಟೆಕ್ ತಲೆಮಾರು | ಸಿಂಚನ ಹೆಚ್ ಶಂಭು | ಆರೋಹಣ ಪ್ರಸ್ತುತಿ

ಈ ದೇಶದ ಇಂದಿನ ಪೀಳಿಗೆ, ಈ ಜಗತ್ತನ್ನು ಬದಲಾಯಿಸುವ ತಲೆಮಾರು. ಮುಕ್ತ ಮನಸ್ಸಿನವರು, ಹಿಂದಿನ ತಲೆಮಾರಿನ ತಪ್ಪುಗಳನ್ನು ಸರಿಪಡಿಸಲು ಸಿದ್ದರಿರುವವರೂ. ಪುಣ್ಯ ಪುರುಷರನ್ನೇ ಸಾಬೀತು ಮಾಡ...

Show notes

ಖಾಸ್ ದೋಸ್ತ್ | ಪಾಪಿಗಳ ಲೋಕದ ಅಕ್ಷರ ಸಂತ | ? ಚೇತನ್ ಬಾಳಿಗ

ಕಪ್ಪು ಸುಂದರಿಯ ನಾಯಕ- ಖಳನಾಯಕ,ಕಂಚಿನ ಕಂಠದ ನಿರೂಪಕ,ಬಳ್ಳಾರಿ ಸೀಮೆಯ ಹೋರಿಯಂಥ ಹುಂಬ,ಎದೆಯೆತ್ತರ ಬೆಳೆದ ಮಕ್ಕಳ ಮುಂದೆ ಮದುಮಗನಾದ ಡೋಂಟ್ ಏ಼ಟಿಟ್ಯೂಡ್ ಇರೋ ಸಮಾಜಮುಖಿ ಸಮಾಜವಿರೋಧಿ,...

Show notes

Someಬಂಧಗಳು.. Unlocking ಜಿಂದಗಿ in Lockdown.. ಧ್ವನಿ: ದೀಪಿಕಾ ರಾಜೇಶ್.. ಕಲ್ಪನೆ-ರಚನೆ: ಚೇತನ್ ಬಾಳಿಗಾ

ಮರದ ರೆಂಬೆ, ಕೊಂಬೆಗಳು ಬೇರೆಯಾದರೂ, ಅದರ ಬೇರು ಒಂದೇ..ಸಂಗೀತದ ಹೆಚ್ಚ ಸ್ಥಾಯಿ , ಮೆಲ ಸ್ಥಾಯಿ ಗಳಿದ್ದರು, ಮಧುರ ಗೀತೆ ಒಂದೇ..ನಾವಿರುವ ಸ್ಥಳ, ಜೀವನ ಬೇರೆಯಾದರು, ಸಂಬಂಧಗಳ ಪ್ರೀತಿ...

Show notes

ಮರಳುವ ಬಾಲ್ಯಕೆ, ಅರಳುವ ಜೀವಕೆ | ಅರ್ಪಿತಾ ಹೆಗಡೆ

ಎಲ್ಲರ ಮನಸಲ್ಲೂ ಮಗುವಿನ ನಗುವಿರಲಿ, ಅದರಿಂದ ಜಗವ ನೋಡುವ ಒಲವಿರಲಿ...ಇದು #ಆರೋಹಣ ತಂಡದ ಪ್ರಸ್ತುತಿ, #ಕರಾವಳಿ ದನಿ #ಅರ್ಪಿತಾ #ಹೆಗಡೆ ನಿರೂಪಣೆಯಲ್ಲಿ, ಈ ವಿಚಾರ #ಚೇತನ್ #ಬಾಳಿಗಾ...

Show notes

ಪ್ರಕೃತಿ, ಪ್ರೀತಿಯ ಸೆಲೆ, ಭಾಗ -೧

ಪ್ರತಿ ವಿಷಯವೂ ಕೌತುಕ, ಪ್ರತಿ ಹೆಜ್ಜೆಯೂ ನಿಗೂಢ, ಜೀವ ಜೀವನದ ಕದನ, ಹಸಿರ ಉಸಿರಾಗಿಸಿ, ಉಸಿರಿನಲೇ ಉಸುರುತಿಹುದು ಜೀವನ ಪಾಠ.ರಚನೆ: #ಚೇತನ್ #ಬಾಳಿಗ, ಧ್ವನಿ: #ದೀಪಿಕಾ #ರಾಜೇಶ್

Show notes