News
Vocalist Ganesh Desai and flutist Prakash Hegde are touring Australia performing in major cities. These young musicians not only perform but also teach music. - ಯುವ ಸಂಗೀತ ದ್ವಯರಾದ ಗಣೇಶ ದೇಸಾಯಿ ಮತ್ತು ಪ್ರಕಾಶ್ ಹೆಗ್ಗಡೆಯವರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದು ಎಲ್ಲ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಪ್ರತಿಭಾವಂತರು ಕಾರ್ಯಕ್ರಮ ನೀಡುವುದಲ್ಲದೇ ಸಂಗೀತ ಕಲಿಯಲಿಚ್ಛಿಸುವವರಿಗೆ ಹೇಳಿಕೊಡಲು ಸಿದ್ಧರಿದ್ದಾರೆ.