News
Newly arrived migrants are more likely to be jobless than Australian-born workers. Career coaches say the biggest hurdle many newcomers face is their inability to secure an interview despite their qualification. - ಆಸ್ಟ್ರೇಲಿಯಾದಲ್ಲೇ ಹುಟ್ಟಿದ ಕೆಲಸಗಾರರಿಗಿಂತ, ಹೊಸದಾಗಿ ಆಗಮಿಸುವ ವಲಸಿಗರು ಉದ್ಯೋಗರಹಿತರಾಗುವುದು ಹೆಚ್ಚು ಸಾಧ್ಯತೆಯ ವಿಷಯ. ವೃತ್ತಿಜೀವನ ತರಪೇತುದಾರರು, ಹೊಸದಾಗಿ ಆಗಮಿಸಿದವರು ಎದುರಿಸುವ ಅತ್ಯಂತ ದೊಡ್ಡ ತಡೆ ಎಂದರೆ, ವಿದ್ಯಾರ್ಹತೆ ಇದ್ದರೂ, ಸಂದರ್ಶನ ಗಳಿಸುವಲ್ಲಿ ವಿಫಲರಾಗುವುದು.