SingleSide Love Story 2

Share:

Listens: 27.1k

THARLE THIMMA

Comedy


ನಮ್ಮಿಬ್ಬರ ಬಗ್ಗೆ ಕನಸು ಕಾಣುವ 

ಸಮಯದಲ್ಲಿ ಎಚ್ಚರವಾಯಿತು

ನೀನಿಲ್ಲವೆಂದು ತಿಳಿದು 

ನನ್ನ ಹೃದಯ ಭಾರವಾಯಿತು

ಭಾರವಾದ ಹೃದಯದಿಂದ 

ಕಣ್ಣ ನೀರು ಜಾರಿತು

ಕಣ್ಣ ನೀರಿನ ಬೆಲೆ ಅವಳಿಗೆಲ್ಲಿ ತಿಳಿಯಿತು

ಕಣ್ಣ ನೀರು ಬರಿಸಿಕೊಂಡು 

ಯಾವ ಪ್ರೀತಿಗೆ ಕಾಯುವೆ...?