Arts
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 14-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು ಗಾಯನ: ಪುತ್ತೂರು ನರಸಿಂಹ ನಾಯಕ್ * ಮಾರುಕಟ್ಟೆಧಾರಣೆ * ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ಕಲಾಮಹತಿ ಹದಿಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಚಿತ್ರಕಲಾಕಾರ ಶ್ರೀಯುತ ಓಬಯ್ಯ ಕಲಾ ಬದುಕಿನ ಅನುಭವಗಳ ಮಾತುಕತೆ (ಭಾಗ- 2) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ಇಂದು ಪುಲ್ವಾಮಾ ದಾಳಿಯಾದ ಕರಾಳ ದಿನ ಈ ಕುರಿತು ಮಾತುಕತೆ - ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಶ್ರೀಮತಿ ತಾರಾ, ಸೀಮಾ ಪೋನಡ್ಕ, ಭರತ್ ಕೋಲ್ಪೆ ಮತ್ತು ವಿದ್ಯಾರ್ಥಿ ಮಂಜುನಾಥ * ಮಧುರಗಾನದಲ್ಲಿ 1983ರಲ್ಲಿ ತೆರೆಗೆ ಬಂದ `ಕನ್ನಡ ಚಲನಚಿತ್ರ ಕವಿರತ್ನ ಕಾಳಿದಾಸ ಚಿತ್ರದ ಗೀತೆಗಳು ಸಾಹಿತ್ಯ: ಚಿ. ಉದಯಶಂಕರ್, ಗಾಯನ: ಡಾ. ರಾಜ್‍ಕುಮಾರ್ ಮತ್ತು ವಾಣಿಜಯರಾಮ್ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com