Programme Dated 06-02-2022
Arts
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 06-02-2022 ಕಾರ್ಯಕ್ರಮಗಳ ವಿವರತ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * 2017ರಿಂದ 2020ರವರೆಗೆ ರೇಡಿಯೋ ಪಾಂಚಜನ್ಯದ ಆಡಳಿತ ಸಮಿತಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿದ್ದ ಹಿರಿಯ ಪತ್ರಕರ್ತರಾದ ಶ್ರೀಯುತ ಬಿ.ಟಿ. ರಂಜನ್ ಅವರು ದೈವಾದೀನರಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಭಾಜನರಾಗಿದ್ದ ಸಂದರ್ಭ ರೇಡಿಯೋ ಪಾಂಚಜನ್ಯದಲ್ಲಿ ನಡೆಸಿದ ಅವರ ಸಂದರ್ಶನದ ನೆನಪಿನ ಭಾಗ * ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ಸುದರ್ಶನ ವಿಜಯ’ (ಭಾಗ-2) ಭಾಗವತರು: ವಿದ್ಯಾರ್ಥಿ ಚಿನ್ಮಯ ಕೃಷ್ಣ ಚೆಂಡೆ-ಮದ್ದಳೆ: ಲಕ್ಷ್ಮೀಶ, ವಿಷ್ಣುಕಿರಣ ಪಾತ್ರವರ್ಗದಲ್ಲಿ ವಿಷ್ಣು: ಶ್ರೀಹರ್ಷ, ಲಕ್ಷ್ಮೀ ರೇಷ್ಮಾ, ಸುದರ್ಶನ, ನವೀನಕೃಷ್ಣ, ಶತ್ರುಪ್ರಸೂದನ: ಸುಧಾಂಶು, ದೇವೇಂದ್ರ: ಚಿರಾಗ್, ರಾ. ಬಲ: ಅನ್ವಿತ್, ದೇ.ಬಲ: ತಷ್ಮಾ, ದೂತ: ಅಕ್ಷಯ್ ಹೆಗ್ಡೆ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com

