Programme Dated 04-02-2022

Share:

Listens: 0

Radio Panchajanya 90.8 FM

Arts


ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  04-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು    * ಮಾರುಕಟ್ಟೆಧಾರಣೆ  * ಡಾ. ವಸಂತಶ್ರೀ ಅವರ ಸಂಪಾದಿತ `ಜಂಗ್‍ನಾಮ್’ ಕೃತಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಅವರಿಂದ ಪರಿಚಯ    * ಎಸ್. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು  ಪ್ರಸ್ತುತಿ: ತೇಜಸ್ವಿ ರಾಜೇಶ್  * `ವಿಶೇಷ ಕುಟುಂಬ’ ಕಾರ್ಯಕ್ರಮದಲ್ಲಿ ಯೂಟ್ಯೂಬ್ ಚಾನಲ್‍ನಲ್ಲಿ ಖ್ಯಾತಿ ಪಡೆಯುತ್ತಿರುವ ಧನ್‍ರಾಜ್ ಆಚಾರ್ ಮತ್ತು ಅವರ ಕುಟುಂಬದೊಂದಿಗೆ ಮಾತುಕತೆ ಸಂದರ್ಶನ: ವಿದ್ಯಾ ಎಸ್.   * ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ವಸುದೇವ ತಿಲಕ್ ಅವರಿಂದ ವಿವೇಕಾನಂದ ಕುರಿತು ಲೇಖನವಾಚನ  * ಮಧುರಗಾನ  https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader  http://www.radiopanchajanya.com