Arts
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 03/02/2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ವರ್ಷಾ ಅವರಿಂದ ವಿವೇಕಾನಂದರ ಕುರಿತು ಇಂಗ್ಲೀಷ್‍ನಲ್ಲಿ ಲೇಖನವಾಚನ * ಪಾಂಡುರಂಗ ನಾಯಕ್ ಮತ್ತು ಬಳಗದವರಿಂದ ಭಜನೆ * ದೀಪಾ ಕೆ. ಬೇಟ್ವಂಗಾನ ಅವರಿಂದ ಭಕ್ತಿಗೀತೆ * ತುಳು ಬೊಳ್ಪು ಕಾರ್ಯಕ್ರಮದಲ್ಲಿ ಶ್ರೀಮತಿ ವನಜ ಅವರಿಂದ ತುಳು ಪಾಡ್ದನ `ಬಾರೆ ಪಂರ್ದೆದಿ’ * ಮಧುರಗಾನ https://play.google.com/store/apps/details?id=atc.vvs https://play.google.com/store/apps/details?id=qrcodescanner.barcodescanner.qrscanner.qrcodereader http://www.radiopanchajanya.com