ನನ್ನ ಜನ, ನನ್ನ ಸಮಾಜ | ನಾನು ಪ್ರತಿಬಿಂಬ, ನಾನು ಗತಿಬಿಂಬ | ? ಪುನೀತ್

Share:

Aarohana

ನನ್ನ ಜನ, ನನ್ನ ಸಮಾಜ | ನಾನು ಪ್ರತಿಬಿಂಬ, ನಾನು ಗತಿಬಿಂಬ | ? ಪುನೀತ್

Society & Culture


ಒಳಿತು ಮಾಡಿದವಗೆ ಒಳಿತಾಗದಿರದು, ಸ್ವಾರ್ಥವಿಲ್ಲದ ಕೆಲಸಕ್ಕೆ ಜಗ ತಲೆ ಬಾಗದೆ ಇರದು",

ಎಂಬ ಸಂದೇಶ ಇಟ್ಕೊಂಡು,

ಸಾಧಕರ ಸ್ಮರಣೆಯಲ್ಲಿ, ನಮ್ಮಆರೋಹಣ ಟ್ರಸ್ಟ್ ನ ಮಹತ್ವಾಕಾಂಕ್ಷಿ ಯೋಜನೆಗಳ, ಯೋಚನೆಗಳ ಹಂಚಿಕೊಳ್ಳುವ ಇರಾದೆ ಇಟ್ಕೊಂಡು, ಆರೋಹಣ ತಂಡದ ಸಮಾಜಮುಖಿ, ಸ್ಪೂರ್ತಿದಾಯಕ podcast,

'ನನ್ನ ಜನ, ನನ್ನ ಸಮಾಜ'

ನಾನು ಪ್ರತಿಬಿಂಬ, ನಾನು ಗತಿಬಿಂಬ..