ಮಕ್ಕಳ ಕಥೆ: ಸಹೋದರರ ಉಗ್ರಾಣದಲ್ಲಿ ಧಾನ್ಯ ಯಾಕೆ ಕಡಿಮೆ ಆಗಲಿಲ್ಲ?

Share:

Kannada Children Story

Kids & Family


ಒಂದಾನೊಂದು ಊರಿನಲ್ಲಿ ಇಬ್ಬರು ಅಣ್ಣ-ತಮ್ಮಂದಿರಿದ್ದರು. ಅವರಿಬ್ಬರೂ ತಮ್ಮ ತಂದೆಯಿಂದ ಬಂದ ಭೂಮಿಯನ್ನು ಸಮಪಾಲು ಮಾಡಿಕೊಂಡು ಗೇಯ್ಮೆ ಮಾಡುತ್ತಿದ್ದರು. ಅಣ್ಣ ಮದುವೆಯಾಗಿ ಸಂಸಾರ ಹೂಡಿದ. ಅವನಿಗೆ ಆರು ಮಕ್ಕಳಾದರು. ತಮ್ಮ ಸಂಸಾರಿಯಾಗದೆ ಒಬ್ಬನೇ ಉಳಿದ. ಇಬ್ಬರೂ ತಂತಮ್ಮ ಜಮೀನಿನಲ್ಲಿ ಕೆಲಸ ಮಾಡಿಕೊಂಡು ನೆಮ್ಮದಿಯಾಗಿಯೇ ಇದ್ದರು.

ಕೇಳಿ, ಈ ಮಕ್ಕಳ ಕಥೆ.

ಇಂಥಹ ಮತ್ತಷ್ಟು ಕಥೆಗಳ್ಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ Kids Story


Children story in Kannada, Kids stories, latest stories, Kannada Stories, Story Time Folk Story, Folk Tale, Story for kids, Story for children, Story of two Brothers


ಮೂಲತಃ ಈ ಕಥೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ: Vistara News