Education
ನಮ್ಮ ಜೀವನ ನಾವೇ ವಿನ್ಯಾಸ್ ಗೊಳಿಸಬೇಕು ಮತ್ತು ಆಯ್ಕೆಗಳು ತುಂಬಾ ಮುಖ್ಯ ಆಗುತ್ತೆ . ನಿಮ್ಮ ಜೀವನನ ನೀವು ಹೇಗೆ ರೂಪಿಸಬೇಕು ಅನ್ನೋದು ನಿಮ್ಮ ಕೈಯಲ್ಲಿದೆ ಆಗೇ ನಿಮ್ಮ ಯಶಸ್ಸುಗಳನ್ನ ನೀವೇ ನಿರ್ಧರಿಸಬೇಕು. ನೀವು ಎಷ್ಟು ಬುದ್ಧಿವಂತಿಕೆಯಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳದಾಗ್ಲಿ, ಕಲಿಯುವ ಪ್ರಕ್ರಿಯೆ ಮಾಡುವುದಾಗಲಿ, ತಪ್ಪುಗಳಿಂದ ಒಳ್ಳೆ ಕಲಿಕೆ ಆಯ್ಕೆ ಮಾಡ್ತೀವಿ ಅನ್ನೋದು ಕೂಡ ಅದು ನಿಮಗೆ ಬಿಟ್ಟಿದ್ದು. ಬೆಳವಣಿಗೆಯ ಗುಣ ಗೆಲುವಿನ ಕಡೆಗೆ ಹೋಗಬೇಕು ಅಂತಿದ್ರ್ಯೆ ಹಣೆಬರಹ – ನಿಮ್ಮ ನಿರ್ಧಾರ ನಿಮ್ಮ ನಿಯಮಗಳು ಬದಲಾಯಿಸಿಕೊಳ್ಳಿ
ದಯವಿಟ್ಟು ಕೇಳಿ :
#ಸಂತೋಷ #ಕಲಿಕೆ #ಕೃತಜ್ಞತೆ #ಬೆಳವಣಿಗೆ #ನಾಯಕತ್ವ #ಅಭಿವೃದ್ಧಿಶೀಲ #ಕೌಶಲ್ಯಗಳು #ನಿರ್ಧಾರ #ಸಕಾರಾತ್ಮಕತೆ #ಪ್ರಭಾವ #ಅಭ್ಯಾಸ #ನಿರ್ಮಾಣ #ಲೈಫ್ಲೆಸನ್ #ಜೀವನದಹಂತಗಳು #ಅಭ್ಯಾಸ #ಗುರಿಗಳು #ಜೀವನ #ಬೆಳವಣಿಗೆ #ಯಶಸ್ಸು
ಈ ಸಂಚಿಕೆಯ ಸಂಪೂರ್ಣ ಪ್ರದರ್ಶನ ಟಿಪ್ಪಣಿಗಳಿಗಾಗಿ ದಯವಿಟ್ಟು https://www.prajvitaknowledge.com/podcast-2 ಗೆ ಭೇಟಿ ನೀಡಿ. ಪ್ರಶ್ನೆಗಳು, ಕಾಮೆಂಟ್‌ಗಳು ಮತ್ತು ಸಲಹೆಗಳಿಗಾಗಿ, ಲಿಂಕ್ಡ್‌ಇನ್‌ನಲ್ಲಿರುವ ಜ್ಯೋತಿ ಜಿ ನಲ್ಲಿ ನನ್ನನ್ನು ಸಂಪರ್ಕಿಸಿ https://www.linkedin.com/in/jyothi-g/ ಅಥವಾ prajvitapro@gmail.com ನಲ್ಲಿ ಇಮೇಲ್ ಮಾಡಿ
ಧನ್ಯವಾದಗಳು