Miscellaneous
ಬೆಂಗಳೂರಿನ ಗಲ್ಲಿ ಗಲ್ಲಿಗಳಿಂದ ಕರ್ನಾಟಕದ ಜಿಲ್ಲೆ ಜಿಲ್ಲೆ ವರ್ಗು ಹಬ್‌ತಾ ಇರೋ ನಮ್ಮ BFC ಕುಟುಂಬಕ್ಕೆ, ಕ್ಲಬ್‌ನ ನಾಡಿ ಬಡಿತಾನ, ನಮ್ಮ ಮಾತ್ರ್ ಭಾಷೆ ಕನ್ನಡದಲ್ಲೇ ತಲುಪಿಸೋ ಪ್ರಯತ್ನ #FOTB-K ಕೇಳಿ ಆನಂದಿಸೀ ಆಸ್ವಾದಿಸಿ ಕನ್ನಡ ರಾಜ್ಯೋತ್ಸವದ ಹರ್ಧಿಕಾ ಶುಭಶಯಾಗಳು On this auspicious day, The West Block Blues present Fresh Off The Block Kannada with the one and only, Pradhyum Reddy.