News
ಬಳ್ಳಾರಿ(೩೦):ಮುಂದಿನ ನವೆಂಬರ್ ಒಳಗೆ ನಾಯಕ ಸಮಾಜಕ್ಕೆ ಶೇ.೭.೫ ಮೀಸಲಾತಿ ನೀಡುವುದು ಪಕ್ಕಾ ಎಂದು ಸಾರಿಗೆ, ಎಸ್ಟಿ ಕಲ್ಯಾಣ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದಾರೆ..ಸಂಡೂರು ತಾಲ್ಲೂಕು ತೋರಣಗಲ್ಲಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬಿಜೆಪಿ ಎಸ್‌ಟಿ ಘಟಕದ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ನಮ್ಮ ಬಿಜೆಪಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಮುಂದಿನ ನವೆಂಬರ್ ಒಳಗೆ ನಾಯಕ ಸಮಾಜಕ್ಕೆ ಶೇ.೭.೫ರಷ್ಟು ಮೀಸಲಾತಿ ನೀಡಲಿದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರಲ್ಲದೆ, ನೀವು ನಿಮ್ಮ ಮನೆಗಳಲ್ಲಿ ಹೋಗಿ ಈ ವಿಷಯ ತಿಳಿಸಿ ಎಂದರು..ಅವರು ಏನು ಹೇಳಿದರೂ ನೋಡಿ.....