Society & Culture
ಹ್ಯಾಪಿ ಹುಚ್ ಡೇ: ವಾಟ್ಸಾಪ್‌ಗೆ ಈ ಮೆಸೇಜ್ ಬಂತು; ಏನಿದು ಅಂತ ರಿಪ್ಲೈ ಮಾಡ್ಡೆ, ʼನನ್ ಫೋನ್, ನನ್ ಇಷ್ಟ ಏನ್ ಬೇಕಾದ್ರೂ ವಿಶ್ ಮಾಡಬಹುದುʼ ಅಂತ ರಿಪ್ಲೈ ಬಂತು ...
ಕುಟುಂಬ ವ್ಯಾಕರಣ-1ಮಗಳು ಹ್ರಸ್ವ, ಮಗ ಧೀರ್ಘಅತ್ತೆ ಮಾವ: ಒಮ್ಮೆ ತತ್ಸಮ, ಮತ್ತೊಮ್ಮೆ ತದ್ಭವಅಜ್ಜ ಅಜ್ಜಿ: ಹಳೆಗನ್ನಡ
ಕುಟುಂಬ ವ್ಯಾಕರಣ-2ಅತ್ತೆ ಸೊಸೆ: ವಿರುದ್ದ ಪದಗಳುವಾರಗಿತ್ತಿಯರೋ: ಆಗಾಗ ಜೋಡಿಪದ, ಆಗಾಗ ಆಲಾಪಮಾವನೋ: ಸಂಜ್ಞಾ ಸೂಚಕ
ಕುಟುಂಬ ವ್ಯಾಕರಣ-3ಬಂಧುಗಳೋ: ತಕ್ಷಣಕ್ಕೆ ಅರ್ಥವಾಗದ ವ್ಯಾಕರಣಇವೆಲ್ಲದರ ಮಧ್ಯೆ: ನಾನು ಅಲ್ಪಪ್ರಾಣ, ನನ್ನವನು ನನಗೆ ಮಹಾಪ್ರಾಣ